Sri Jinnagaradamma Temple,Rauthahalli. image
1
Sri Jinnagaradamma Temple,Rauthahalli.
Museum
👍👍 ರಾವುತ್ತನಹಳ್ಳಿ ಗ್ರಾಮ ದೇವತೆ. ನವರಾತ್ರಿ ಹಾಗೂ ಹಬ್ಬ ಗಳಿಗೆ ವಿಶೇಷ ಅಲಂಕಾರದಿಂದ ಕಣ್ಮನಸೆಳೆಯುತ್ತಾಳೆ ತಾಯಿ, ದರ್ಶನ ಪಡೆದು ಆಶೀರ್ವಾದ ಪಡೆಯಿರಿ. ಮಂಗಳವಾರ ಶುಕ್ರವಾರ ಮತ್ತು ಭಾನುವಾರ ಅನ್ನಪ್ರಸದ ವ್ಯವಸ್ಥೆ ಇದೆ. 245h ಬಸ್ ಇಲ್ಲಿ ಬರುತ್ತದೆ. ತುಮಕೂರು ಹೈವೇ ದಾಸನಪುರದಿಂದ ೬ಕೀ ಮೀ ಇದೆ.
4.50 (15 reviews) (~8.54 km from centre)
Tip: Click on the rating to open it on Google Maps




Last updated:
( )